recurring decimal
ನಾಮವಾಚಕ

(ಗಣಿತ) ಪುನರಾವರ್ತಕ ದಶಮಾಂಶ; ಭಿನ್ನರಾಶಿಯೊಂದನ್ನು ದಶಮಾಂಶ ರೂಪಕ್ಕೆ ತರಲು ಯತ್ನಿಸಿದಾಗ ಕೆಲವೊಮ್ಮೆ ದೊರೆಯುವ, ನಿರ್ದಿಷ್ಟ ಅಂಕಿ ಯಾ ಅಂಕಿಗಳ ಗುಂಪು ಕೊನೆಯಿಲ್ಲದೆ ಪುನಃಪುನಃ ಬರುವಂಥ ಸಂಖ್ಯೆ, ಉದಾಹರಣೆಗೆ $1/3 = 0.3333...$